ದೇವಿಯ ಸೇವೆ

ಕರೋನ ತಾಯೆ ನಿನ್ನ ಮಕ್ಕಳಿಂದ
ಉತ್ತಮ ಸೇವೆಯನ್ನ ಪಡಿಯುತ್ತಿದ್ದಿಯ ತಾಯೆ

ಹೀಗೆ ಮುಂದುವರಿಸು ಜಗತ್ತನ್ನೇ ನಿನಗಿಷ್ಟ
ಬಂದಂತೆ ಪುನರ್ ಸ್ಥಾಪಿಸು ತಾಯೆ 

Popular posts from this blog

ಕರೋನಮ್ಮ